About : ನನ್ನ ಬಗ್ಗೆ…..

ಸಿದ್ರಾಮ ಕಾರಣಿಕ
* ಜನನ : ೨೦-೦೭-೧೯೭೫
* ಊರು : ರಾಯಬಾಗ – ಬೆಳಗಾವಿ ಜಿಲ್ಲೆ
* ಶಿಕ್ಷಣ : ಎಂ.ಎ. (ಕನ್ನಡ), ಪಿಎಚ್.ಡಿ., ಯುಜಿಸಿ ಜ್ಯೂನಿಯರ್/ಸಿನಿಯರ್ ರೀಸರ್ಚ್ ಫೆಲೋಶಿಫ್ (UGC- JRF/SRF), ಯುಜಿಸಿ ಪೋಸ್ಟ್ ಡಾಕ್ಟರಲ್ ಫೆಲೋಶಿಫ್ (UGC- Post-Doctoral Fellowship), ಪಿ.ಜಿ. ಡಿಪ್ಲೋಮಾ ಇನ್ ಟ್ರಾನ್ಸಲೇಶನ್, ಪಿ.ಜಿ. ಡಿಪ್ಲೋಮಾ ಇನ್ ಬಸವ ಸ್ಟಡೀಸ್, ಪಿ.ಜಿ. ಡಿಪ್ಲೋಮಾ ಇನ್ ಕನಕ ಸ್ಟಡೀಸ್, ಸರ್ಟೀಫಿಕೇಟ್ ಕೋರ್ಸ್ ಇನ್ ಸಂಸ್ಕೃತ, ಡಿಪ್ಲೋಮಾ ಇನ್ ಆಫೀಸ್ ಮ್ಯಾನೇಜಮೆಂಟ್ (ಕಂಪ್ಯೂಟರ್)

* ಸಂಪರ್ಕ :
ಈಮೇಲ್ : ksidrama@gmail.com, karanik.1975@gmail.com, ksdiram@yahoo.com, vaibhavi.karanik@gmail.com
ಬ್ಲಾಗ್ಸ್ : ಕಾರಣಿಕ (karanik75-karanik@blogspot.com, ವಾದ-ಸಂವಾದ (karanik.wordpress.com),
ಟ್ವಿಟರ್ : Seedrama (Twitter)
ಫೇಸ್ ಬುಕ್ : sidram karanik (Facebook) ಇತ್ಯಾದಿ.
ಸಧ್ಯ ಧಾರವಾಡ ವಾಸ

* ಕೃತಿಗಳು : ಸ್ವ-ರಚಿತ
1. ಮೋಡ ಕಟ್ಟೇತಿ (ಕವನ ಸಂಕಲನ) ಸ್ನೇಹವಾಹಿನಿ ಪ್ರಕಾಶನ, ರಾಯಬಾಗ (ಬೆಳಗಾವಿ ಜಿಲ್ಲೆ) – ೨೦೦೩
2. ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯ (ಲೇಖನಗಳು) ಈಶ್ವರಿ ಪ್ರಕಾಶನ, ಮೈಸೂರು – ೨೦೦೬
3. ಕಲ್ಯಾಣಕ್ಕೆ ಅಲ್ಲ ಈ ದಾರಿ (ನಾಟಕ) ಮಾತಾ ಪ್ರಿಂಟರ್ಸ್, ಮೈಸೂರು – ೨೦೦೯
4. ಬೇಪಾಂವ ತಲಿ (ಕಥಾ ಸಂಕಲನ) ಮಾತಾ ಪ್ರಿಂಟರ್ಸ್, ಮೈಸೂರು – ೨೦೦೯
5. ಹೊಸ ದಿಕ್ಕು : ಹೊಸ ಹಾದಿ (ಲೇಖನಗಳು) ಮಾತಾ ಪ್ರಿಂಟರ್ಸ್, ಮೈಸೂರು – ೨೦೦೯
6. ದಲಿತ-ಬಂಡಾಯ ಕಥಾಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ (ಮಹಾಪ್ರಬಂಧ) ಜ್ಯೋತಿ ಪ್ರಕಾಶನ, ಮೈಸೂರು – ೨೦೧೦
7. ತಮಸೋಮ (ನಾಟಕ) ರೂಪ ಪ್ರಕಾಶನ, ಮೈಸೂರು – ೨೦೧೧
8. ಆ ಒಂದು ರಾತ್ರಿ (ನಾಟಕ) ರೂಪ ಪ್ರಕಾಶನ, ಮೈಸೂರು – ೨೦೧೧
9. ಡೈರಿಯ ಧಿಮಾಕು ! (ಮಾತ್ಗವಿತೆಗಳು) ರೂಪ ಪ್ರಕಾಶನ, ಮೈಸೂರು – ೨೦೧೧

* ಅನುವಾದಗಳು : ಮರಾಠಿಯಿಂದ ಕನ್ನಡಕ್ಕೆ :

10. ಹೋರಾಟದ ಬದುಕು : (ಮೂಲ-ಡಾ. ಚಂದ್ರಕಾಂತ ವಾಘ್ಮಾರೆ) ಸಮ್ರಾಟ ಪ್ರಕಾಶನ, ಬೆಳಗಾವಿ – ೨೦೦೮
11. ಕೋರೆಗಾವ ಕದನ : ದಲಿತ ದಿಗ್ವಿಜಯ (ಮೂಲ – ಸುಧಾಕರ ಖಾಂಬೆ) ಲಡಾಯಿ ಪ್ರಕಾಶನ, ಗದಗ – ೨೦೦೯
12. ಯುಗಾರಂಭ (ಮೂಲ – ಡಾ. ವಿನೋದ ಗಾಯಕವಾಡ) ಜ್ಯೋತಿ ಪ್ರಕಾಶನ, ಮೈಸೂರು – ೨೦೧೦
13. ಕಾಡಿನ ಹಾದಿ (ಮೂಲ – ಪುರುಷೋತ್ತಮ ಹುಲಜಿ) ಜ್ಯೋತಿ ಪ್ರಕಾಶನ, ಮೈಸೂರು – ೨೦೧೦
14. ವಡ್ಡರ ವೇದನೆ (ಮೂಲ – ಲಕ್ಷ್ಮಣ ಗಾಯಕವಾಡ) ಕಣ್ವ ಪ್ರಕಾಶನ, ಬೆಂಗಳೂರು – ೨೦೧೧
15. ದೇವದಾಸಿ ಮತ್ತು ಬೆತ್ತಲೆ ಸೇವೆ (ಮೂಲ – ಉತ್ತಮ ಕಾಂಬಳೆ) ಲಡಾಯಿ ಪ್ರಕಾಶನ, ಗದಗ – ೨೦೧೧
16. ನಾಗವಂಶದ ದಲಿತರೆ ನಿಮ್ಮ ಅಸ್ಮಿತೆ ಎಲ್ಲಿ ಹೋಯಿತು ? (ಮೂಲ : ಶ್ರೀನಿವಾಸ ಭಾಲೇರಾವ) ಲಡಾಯಿ ಪ್ರಕಾಶನ, ಗದಗ – ೨೦೧೧

17. ಕಣ್ಣು ಕಂಡ ಸತ್ಯಗಳು (ಮೂಲ : ಕೆ.ಬಿ. ಹನ್ನೂರಕರ್) ರೂಪ ಪ್ರಕಾಶನ, ಮೈಸೂರು -2012

* * ಅಚ್ಚಿನಲ್ಲಿ : 1 ಮಿಸೆಸ್ ಅಂಬೇಡ್ಕರ್ 2. ಪಂಜರದ ಗಿಳಿ 3. ಕಾಗೆಗಳ ಮಧ್ಯೆ ಕೋಗಿಲೆ (ನಾಟಕಗಳು), 4. ಸಂತ ತುಕಾರಾಮನ ಕೊಲೆ ? (ಅನುವಾದ), 5. ಕನ್ನಡ-ಮರಾಠಿ ಅನುವಾದ ಸಾಹಿತ್ಯ (ಸಂಶೋಧನ ಅಧ್ಯಯನ), 6. ಮನುಸ್ಮೃತಿ ಇನ್ನೂ ಸುಟ್ಟಿಲ್ಲ ; ಸುಡಬೇಕಿದೆ ! (ಲೇಖನಗಳು)

*****

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s