ಮಠ-ಮಂದಿರ, ಚರ್ಚು ಮಸೀದಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ !

  •                                                                   Sidram Karanik ———————————————————————————————————–
  • ಸರಕಾರವು ಭಾರತದ ಎಲ್ಲ ಮಠ-ಮಂದಿರಗಳನ್ನು, ಚರ್ಚು-ಮಸೀದಿಗಳನ್ನು ರಾಷ್ಟ್ರೀಕರಣಗೊಳಿಸಿ., ಅಲ್ಲಿರುವ ಸಂಪತ್ತನ್ನು ನಿಷ್ಪಕ್ಷಪಾತವಾಗಿ ಹೊರ ತೆಗೆದು ಭಾರತದ ಬದುಕಿಗೆ ಬಳಸಿಕೊಳ್ಳುವ ದಿಟ್ಟತನ ತೋರಬೇಕು. ಈಗಾಗಲೇ ತಿರುಪತಿ, ಕೇರಳ, ಕೊಲ್ಹಾಪೂರ, ಕಾಶಿ ಮೊದಲಾದ ಕಡೆ ಅಪಾರ ಸಂಪತ್ತನ್ನು ಹೊಂದಿದ ಮಠ-ಮಂದಿರಗಳಿದ್ದು, ಅವುಗಳಲ್ಲಿರುವ ಸಂಪತ್ತು ನಮ್ಮ ಇಡೀ ದೇಶದ ಆರ್ಥಿಕ ಬಲವನ್ನು ಹೆಚ್ಚಿಸಬಲ್ಲದು. ಜಗತ್ತಿನಲ್ಲಿಯೇ ಭಾರತ ಆರ್ಥಿಕ ಸ್ವಾವಲಂಬನೆಯ ದೇಶ ಎನಿಸಿಕೊಳ್ಳಬಹುದು.
  • ಕೇಂದ್ರ ಸರಕಾರ- ರಾಜ್ಯ ಸರಕಾರಗಳು ಈ ದಿಸೆಯಲ್ಲಿ ಮುಂದುವರೆದು ಮಠ-ಮಂದಿರಗಳನ್ನು, ಚರ್ಚು-ಮಸೀದಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಗಂಡಸುತನವನ್ನು ತೋರಿಸಬೇಕು ! ಸ್ವೀಸ್ ನಲ್ಲಿ ಇರುವ ಹಣವನ್ನು ತರುವುದೂ ಕೂಡ ಆಗಬೇಕು. ಆಗ ಎಂಟಾನೆಗೆ ಕಿಲೋ ಅಕ್ಕಿ ಸಿಗುತ್ತದೆ ; ನಾಲ್ಕಾಣೆಗೆ ಸಕ್ಕರೆ ಸಿಗುತ್ತದೆ………… ಪೈಸೆ ಲೆಕ್ಕದಲ್ಲಿಯೇ ಬದುಕಿಗೆ ಬೇಕಾದ ವಸ್ತುಗಳು ಲಭ್ಯವಾಗುತ್ತವೆ. ಸರಕಾರಗಳಿಗೆ ಅಂಥ ಇಚ್ಛಾಶಕ್ತಿ ಇದೆಯಾ ? ಹೋರಾಟ ಮಾಡುತ್ತಿರುವ ಹಝಾರೆ ಬಳಗ, ರಾಮದೇವ ಬಾಬಾ ಮೊದಲಾದವರಿಗೆ ಇಂಥ ಬೇಡಿಕೆ ಇಡುವ ಧೈರ್ಯ ಇದೆಯಾ ?
  •  

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s