ನನ್ನ ಪರಿಚಯ……

ಡಾ. ಸಿದ್ಧರಾಮ ಕಾರಣಿಕ

 

ಜನನ : ೨೦-೦೭-೧೯೭೫

ಊರು : ರಾಯಬಾಗ – ಬೆಳಗಾವಿ ಜಿಲ್ಲೆ

ಸಂಪರ್ಕ : ಕಾರಣಿಕ ಬ್ಲಾಗ್ (karanik75karanik@blogspot.com, ವಾದ-ಸಂವಾದ (karanik.wordpress.com)

ಫೇಸ್ ಬುಕ್, ಈಮೇಲ್ (ksidrama@gmail.com, karanik.1975@gmail.com, ksdiram@yahoo.com) ಇತ್ಯಾದಿ.

ಸಧ್ಯ ಧಾರವಾಡ ವಾಸ

ಇಲ್ಲಿಯವರೆಗೆ ೧೩ ಕೃತಿಗಳು ಪ್ರಕಟವಾಗಿವೆ. ಅವುಗಳ ಪಟ್ಟಿ ಇಂತಿದೆ ;

  • ಮೋಡ ಕಟ್ಟೇತಿ (ಕವನ ಸಂಕಲನ) ಸ್ನೇಹವಾಹಿನಿ ಪ್ರಕಾಶನ, ರಾಯಬಾಗ (ಬೆಳಗಾವಿ ಜಿಲ್ಲೆ) – ೨೦೦೩
  • ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯ (ಲೇಖನಗಳು) ಈಶ್ವರಿ ಪ್ರಕಾಶನ, ಮೈಸೂರು – ೨೦೦೬
  • ಕಲ್ಯಾಣಕ್ಕೆ ಅಲ್ಲ ಈ ದಾರಿ (ನಾಟಕ) ಮಾತಾ ಪ್ರಿಂಟರ್ಸ್, ಮೈಸೂರು – ೨೦೦೯
  • ಬೇಪಾಂವ ತಲಿ (ಕಥಾ ಸಂಕಲನ) ಮಾತಾ ಪ್ರಿಂಟರ್ಸ್, ಮೈಸೂರು – ೨೦೦೯
  • ಹೊಸ ದಿಕ್ಕು : ಹೊಸ ಹಾದಿ (ಲೇಖನಗಳು) ಮಾತಾ ಪ್ರಿಂಟರ್ಸ್, ಮೈಸೂರು – ೨೦೦೯
  • ದಲಿತ-ಬಂಡಾಯ ಕಥಾಸಾಹಿತ್ಯದಲ್ಲಿ ಸಾಮಾಜಿಕ ಪ್ರಗ್ನೆ (ಮಹಾಪ್ರಬಂಧ) ಜ್ಯೋತಿ ಪ್ರಕಾಶನ, ಮೈಸೂರು – ೨೦೧೦

ಅನುವಾದಗಳು : ಮರಾಠಿಯಿಂದ ಕನ್ನಡಕ್ಕೆ :

  • ಹೋರಾಟದ ಬದುಕು : (ಮೂಲ-ಡಾ. ಚಂದ್ರಕಾಂತ ವಾಘ್ಮಾರೆ) ಸಮ್ರಾಟ ಪ್ರಕಾಶನ, ಬೆಳಗಾವಿ – ೨೦೦೮
  • ಕೋರೆಗಾವ ಕದನ : ದಲಿತ ದಿಗ್ವಿಜಯ (ಮೂಲ – ಸುಧಾಕರ ಖಾಂಬೆ) ಲಡಾಯಿ ಪ್ರಕಾಶನ, ಗದಗ – ೨೦೦೯
  • ಯುಗಾರಂಭ (ಮೂಲ – ಡಾ. ವಿನೋದ ಗಾಯಕವಾಡ) ಜ್ಯೋತಿ ಪ್ರಕಾಶನ, ಮೈಸೂರು – ೨೦೧೦
  • ಕಾಡಿನ ಹಾದಿ (ಮೂಲ – ಪುರು‌ಷೋತ್ತಮ ಹುಲಜಿ) ಜ್ಯೋತಿ ಪ್ರಕಾಶನ, ಮೈಸೂರು – ೨೦೧೦
  • ವಡ್ಡರ ವೇದನೆ (ಮೂಲ – ಲಕ್ಷ್ಮಣ ಗಾಯಕವಾಡ) ಕಣ್ವ ಪ್ರಕಾಶನ, ಬೆಂಗಳೂರು – ೨೦೧೧
  • ದೇವದಾಸಿ ಮತ್ತು ಬೆತ್ತಲೆ ಸೇವೆ (ಮೂಲ – ಉತ್ತಮ ಕಾಂಬಳೆ) ಲಡಾಯಿ ಪ್ರಕಾಶನ, ಗದಗ – ೨೦೧೧
  • ನಾಗವಂಶದ ದಲಿತರೆ ನಿಮ್ಮ ಅಸ್ಮಿತೆ ಎಲ್ಲಿ ಹೋಯಿತು ? (ಮೂಲ : ಶ್ರೀನಿವಾಸ ಭಾಲೇರಾವ) ಲಡಾಯಿ ಪ್ರಕಾಶನ, ಗದಗ – ೨೦೧೧

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s